ಸುವ್ವಿ ಚಿತ್ರಕ್ಕೆ ಹಿನ್ನೆಸಂಗೀತ
Posted date: 07 Sun, Dec 2014 – 08:42:30 AM

ಶ್ರೀ ಲಕ್ಷ್ಮೀ ಆರ್ಟ್ಸ್ ಫಿಲಂಸ್ ಲಾಂಛನದಲ್ಲಿ ಜಿ ಪದ್ಮನಾಭರೆಡ್ಡಿ ನಿರ್ಮಾಣದ  ಸುವ್ವಿ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಪೂರೈಸಿ ಈಗ ಹಿನ್ನೆಲೆ ಸಂಗೀತ ಕಾರ್ಯ ನಡೆಯುತ್ತಿದೆ.  ಈ ಚಿತ್ರಕ್ಕೆ ಈಗಾಗಲೇ ಕಾರ್ಕಳ, ಉಡುಪಿ, ಮಲ್ಪೆ, ಸಕಲೇಶಪುರ, ಮುಡುಗೋಡು, (ಟಿಬೆಟಿಯನ್ ಕಾಲೋನಿ) ಹುಬ್ಬಳ್ಳಿ, ಸವದತ್ತಿ, ಮುಂತಾದೆಡೆಗಳಲ್ಲಿ ನಡೆದಿದೆ.  ಚಿತ್ರದ ಕಥೆ-ಚಿತ್ರಕಥೆ ಎಸ್.ರಾಜಾರೆಡ್ಡಿ, ಸಂಭಾಷಣೆ -ಬಿ.ಶಂಕರ್, ಛಾಯಾಗ್ರಹಣ - ಪಿ.ಕೆ.ಹೆಚ್. ದಾಸ್, ಸಂಗೀತ - ರಾಜ್ ಭಾಸ್ಕರ್, ಸಾಹಸ - ಅಶೋಕ್ ರಾಜು, ಸಂಕಲನ - ರಾಜಶೇಖರ ರೆಡ್ಡಿ, ನೃತ್ಯ -  ರಾಜ್‌ದೇವ್,  ಸಹನಿರ್ದೇಶನ - ನವೀನ್ ಭಾರಕೂರ್, ತಾರಾಗಣದಲ್ಲಿ ಅರ್ಜುನ್, (ಮಾಸ್ಟರ್ ಅರ್ಜುನ್ ಅರುಣ್ ಕಲಾವಿದರು) ಮಾನ್ಸಿ, ರಮ್ಯ, ಎಂ.ಡಿ.ಕೌಶಿಕ್, ಮಂಜುಳಾ ರೆಡ್ಡಿ, ಶ್ರೀಮಂಜು, ಪದ್ಮನಾಭರೆಡ್ಡಿ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed